ಕೊರೊನಾ ಲಾಕ್ಡೌನ್ ಬೆಂಗಳೂರಿನಲ್ಲಿ ನಿರಾಶ್ರಿತರು, ಅಸಂಘಟಿತ ವಲಯದ ಕೂಲಿ ಕಾರ್ಮಿಕರು, ಮನೆ ಕೆಲಸದಾಳುಗಳು, ಚಿಂದಿ ಆಯುವವರು, ರಿಕ್ಷಾ ಚಾಲಕರು, ಕೈಗಾಡಿ ತಳ್ಳುವವರು, ಏಕಪೋಷಕ ತಾಯಂದಿರು, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ನಗರ ಪ್ರದೇಶದ ಬಡವರ ಬದುಕಿನ ಮೇಲೆ ದೊಡ್ಡ ಮಟ್ಟದ ಪ್ರತಿಕೂಲ ಪರಿಣಾಮವನ್ನು ಬೀರಿತ್ತು. ಇವರೆಲ್ಲರೂ ತಮ್ಮ ದೈನಂದಿನ ಆಹಾರಕ್ಕಾಗಿ ಪರದಾಡುವಂತಾಗಿತ್ತು. ಎನ್ಬಿಎಫ್ ೨೦೨೦ರ ಮಾರ್ಚ್ ೨೮ರಂದು ಆರಂಭಿಸಿದ ಆಹಾರ ವಿತರಣೆ ಅಭಿಯಾನವು ಇಂಥ ಸಾವಿರಾರು ದುರ್ಬಲರು ಮತ್ತು…...