• ಶ್ರೀ. ಹರೀಶ್ ಕುಮಾರ್. ಎಂ.ಪಿ.

  ಸುಮಾರು ಮೂರು ದಶಕಗಳ ಕಾಲ ಬೋಧನೆ, ಕಾರ್ಪೊರೇಟ್ ಮತ್ತು ಅಭಿವೃದ್ಧಿ ವಲಯಗಳಲ್ಲಿ ವೃತ್ತಿ ಜೀವನ ಪೂರೈಸಿರುವ ಶ್ರೀ. ಹರೀಶ್ ಕುಮಾರ್. ಎಂ. ಪಿ, ನವೆಂಬರ್ 2019 ರಲ್ಲಿ ಔಪಚಾರಿಕವಾಗಿ ನಮ್ಮ ಬೆಂಗಳೂರು ಫೌಂಡೇಶನ್ ನ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯಭಾರ…...see more

 • ಉಷಾ ಧನರಾಜ್

  ಸುಮಾರು ಎರಡು ದಶಕಗಳ ಕಾಲ ಸರ್ಕಾರೇತರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಉಷಾ,ಅಂತರ್ ವ್ಯಕ್ತೀಯ ಸಂವಹನ ಕೌಶಲ್ಯದ ಅಗತ್ಯತೆಯ ಕಡೆಗೆ ಹೆಚ್ಚು ಒತ್ತುಕೊಡುವುದಲ್ಲದೆ, ಜೀವನದ ಎಲ್ಲಾ ಘಟ್ಟಗಳಲ್ಲೂ ಉತ್ತಮ ನಾಯಕತ್ವ ರೂಪಿಸಲು ಪ್ರೇರಣೆಯಾಗಿದ್ದಾರೆ....see more

 • ಪ್ರೀಯದರ್ಶಿನಿ. ಎಸ್.ಕೆ

  ವಿವಿಧ ಕಾರ್ಪೋರೇಟ್ ಕಂಪನಿಗಳಲ್ಲಿ ಹಾಗೂ ಮಾರ್ಕೇಟಿಂಗ್ ಏಜೆನ್ಸಿಗಳಲ್ಲಿ ಕಾರ್ಪೋರೇಟ್ ಸಂವಹನ, ಬಿಕ್ಕಟ್ಟು ನಿರ್ವಹಣೆ, ಮಾರ್ಕೇಟಿಂಗ್ ಸಂವಹನದಲ್ಲಿ ಅಪಾರ ಅನುಭವ ಹೊಂದಿರುವ ಪ್ರೀಯದರ್ಶಿನಿ. ಎಸ್.ಕೆ, ಹೆಚ್ಚಿನ ವೃತ್ತಿಬದ್ದತೆಗೆ ಒತ್ತು ಕೊಡುತ್ತಾರೆ. ...see more

 • ಸೆಂದಿಲ್

  ನಮ್ಮ ಬೆಂಗಳೂರು ಸಂಸ್ಥೆಯ ಅನಧಿಕೃತ ನಾಯಕ ‘ತಲೈವರ್’ ಸೆಂದಿಲ್. ಇವರಿಲ್ಲದ ದಿನವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಸಂಸ್ಥೆಗೆ ಸಂಬಂಧಿಸಿದ ಸರ್ಕಾರಿ ಕಚೇರಿ ಕೆಲಸಗಳಿಂದ ಹಿಡಿದು, ನಮ್ಮ ವರದಿ ಮುದ್ರಣವಾಗಿದೆಯೇ ಎಂದು ಖಾತರಿಪಡಿಸಿಕೊಳ್ಳುವುದು, ಸಮಯಕ್ಕೆ ಸರಿಯಾಗಿ ಚಹಾ ಒದಗಿಸುವುದು ಹಾಗೂ ಇನ್ನಿತರ…...see more

Donate Now

ನಿಮ್ಮಅಳಿಲುಸೇವೆಯಿಂದಲೇ ಆರಂಭವಾಗಲಿ ಜಗತ್ತಿಗೆ ಕೊಡುಗೆ ನೀಡುವ ಕಾರ್ಯ. ಕನಿಷ್ಟ ಕೊಡುಗೆ ನಿಧಿ ನೀಡಿ.