ಅನಿರೀಕ್ಷಿತ ವಿಪತ್ತುಗಳು, ಸಾಂಕ್ರಾಮಿಕ ರೋಗಗಳು ಮತ್ತು ಪಿಡುಗುಗಳಿಂದಾಗಿ ಬಿಕ್ಕಟ್ಟನ್ನು ಎದುರಿಸುತ್ತಿರುವ ದುರ್ಬಲರಿಗೆ ಸಹಾಯ ಮಾಡಲು ನಿಮ್ಮ ಬೆಂಬಲ ನಮಗೆ ಸಹಾಯ ಮಾಡುತ್ತದೆ. ನಮ್ಮ ಬೆಂಗಳೂರು ಫೌಂಡೇಶನ್ ಕುಟುಂಬಕ್ಕೆ ನಿಮ್ಮ ಕೊಡುಗೆ ಅಗತ್ಯವಿರುವವರನ್ನು ಬೆಂಬಲಿಸಲು ಮಾತ್ರವಲ್ಲದೆ ಕೆರೆಗಳು, ಕಾಡುಗಳು ಮತ್ತು ಬೆಂಗಳೂರು ನಗರದ ಪರಿಸರವನ್ನು ಉಳಿಸಲು ಸಹಾಯ ಮಾಡುತ್ತದೆ.

ನಮ್ಮ ಬೆಂಗಳೂರು ಪ್ರತಿಷ್ಟಾನಕ್ಕೆ ನೆರವು ನೀಡಿ

ಸೂಚನೆ: ಇದು ಲಾಭರಹಿತ ಅಭಿಯಾನವಾಗಿದ್ದು, ಎಲ್ಲಾ ಆದಾಯದ ಬಳಕೆಯನ್ನು ಆರ್ಥಿಕ ಪಾರದರ್ಶಕ ವರದಿಯಲ್ಲಿ ಬಹಿರಂಗಗೊಳಿಸಲಾಗುವುದು ಹಾಗೂ ಇದನ್ನು ಅಭಿಯಾನದಲ್ಲಿ ನೆರವು ನೀಡಿರುವವರಿಗೆಲ್ಲರಿಗೂ ಕಳುಹಿಸಲಾಗುವುದು. ಎಲ್ಲಾ ನೆರವುಗಳು ತೆರಿಗೆಯ 80ಜಿ ಯಡಿಯಲ್ಲಿ ವಿನಾಯಿತಿಯನ್ನು ಪಡೆದುಕೊಂಡಿದೆ.

ದೇಣಿಗೆ ನೀಡಲು ಬ್ಯಾಂಕ್‌ ವಿವರಗಳು

Account name: Namma Bengaluru Foundation
Account no: 520101253850351
Saving Bank Account
IFS code: CORP0000341
Bank: Corporation Bank
Branch: MG Road

Or

Scan Here To Pay

Screen Shot 2021-05-05 at 1.57.27 PM