ಸೆಂದಿಲ್
ನಮ್ಮ ಬೆಂಗಳೂರು ಸಂಸ್ಥೆಯ ಅನಧಿಕೃತ ನಾಯಕ ‘ತಲೈವರ್’ ಸೆಂದಿಲ್. ಇವರಿಲ್ಲದ ದಿನವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಸಂಸ್ಥೆಗೆ ಸಂಬಂಧಿಸಿದ ಸರ್ಕಾರಿ ಕಚೇರಿ ಕೆಲಸಗಳಿಂದ ಹಿಡಿದು, ನಮ್ಮ ವರದಿ ಮುದ್ರಣವಾಗಿದೆಯೇ ಎಂದು ಖಾತರಿಪಡಿಸಿಕೊಳ್ಳುವುದು, ಸಮಯಕ್ಕೆ ಸರಿಯಾಗಿ ಚಹಾ ಒದಗಿಸುವುದು ಹಾಗೂ ಇನ್ನಿತರ ಅಗತ್ಯತೆಗಳಿಗೆ ವ್ಯವಸ್ಥೆ ಮಾಡಿಸುವ ಎಲ್ಲಾ ಕಾರ್ಯಗಳನ್ನೂ ಇವರೇ ನಿಭಾಯಿಸುತ್ತಾರೆ. ಜತೆಗೆ, ನಮ್ಮನ್ನು ಒಂದು ರೀತಿ ಹುಚ್ಚು ಹಿಡಿಸಿ ಉಲ್ಲಸಿತರನ್ನಾಗಿಸುವುದು ಇವರ ಜಾಯಮಾನ....