ಮುದ್ರಣ ತಂತ್ರಜ್ಞಾನದಲ್ಲಿ ಶಿಕ್ಷಣ ಪಡೆದಿರುವ ಸಂಜಯ್ ಪ್ರಭು, ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಮಾರ್ಕೇಟಿಂಗ್ ಪೂರೈಸಿದ್ದಾರೆ. ಮಾರ್ಕೇಟಿಂಗ್, ಬ್ರಾಂಡ್ ಬಿಲ್ಡಿಂಗ್, ನವೋದ್ಯಮ  ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ.