ಎನ್‍ಬಿಎಫ್‍ನ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ, ಅವಕಾಶ ಕಲ್ಪಿಸುವ ಹಾಗೂ ಪ್ರೋತ್ಸಾಹಿಸುವ ಉಪಕ್ರಮವೇ ಬ್ರೇಸ್. ಬ್ರೇಸ್ಬೆಂಗಳೂರು ನಗರದ 1,400 ವಸತಿ ಕ್ಷೇಮಾಭಿವೃದ್ಧಿ ಸಂಘಟನೆ(ಆರ್‍ಡಬ್ಲ್ಯುಎ)ಗಳು ಹಾಗೂ ನಾಗರಿಕರನ್ನು ಒಳಗೊಂಡ ನೋಂದಾಯಿತ ಒಕ್ಕೂಟ. ಆಗಸ್ಟ್ 2013ರಲ್ಲಿ ಆರಂಭವಾದ ಬ್ರೇಸ್, ಬೆಂಗಳೂರು ನಗರದ ಆರ್‍ಡಬ್ಲ್ಯುಎಗಳ ಅತಿ ದೊಡ್ಡ ಒಕ್ಕೂಟವಾಗಿದೆ. ಎನ್‍ಬಿಎಫ್ ಬ್ರೇಸ್‍ನ ಜತೆಗೂಡಿ ಹಾಗೂ ಸಹಭಾಗಿತ್ವದಲ್ಲಿ ಬೆಂಗಳೂರಿನ ನಾಗರಿಕರು/ನಿವಾಸಿಗಳಿಂದ ಹೆಚ್ಚು ಉತ್ತರದಾಯಿತ್ವ ಮತ್ತುಪಾಲುದಾರಿಕೆಯನ್ನು ನಿರೀಕ್ಷಿಸುತ್ತದೆ. ಆರ್‍ಡಬ್ಲ್ಯುಎಗಳು ಒಟ್ಟಾಗಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನ್ನಾಡುವುದು ಹಾಗೂ ಕ್ರಮತೆಗೆದುಕೊಳ್ಳುವುದು…...