ಅಕ್ರಮ ಕಟ್ಟಡಗಳು ಕೇವಲ ನಮ್ಮ ನಗರಕ್ಕೆ ಮಾತ್ರಲ್ಲದೆ ನಮ್ಮ ದೇಶಕ್ಕೂ ಸಹ ಬೇಸರ ತಂದೊಡ್ಡಿದೆ. ವೇಗವಾಗಿ ಬೆಳೆಯುತ್ತಿರುವ ನಗರ ಜನಸಂಖ್ಯೆಯೊಂದಿಗೆ ಪಟ್ಟಣದಾದ್ಯಂತ ವಸತಿ ಆಯ್ಕೆಗಳ ಬೇಡಿಕೆ ಏರಿಕೆಯಾಗುತ್ತಲೆಯಿವೆ. ಬೆಂಗಳೂರಿನಲ್ಲೂ ಕೂಡ ಭಾರತದ ಮೆಟ್ರೋಪಾಲಿಟಿನ್ ನಗರಗಳ ರೀತಿಯಲ್ಲಿ ರಿಯಲ್‌ ಎಸ್ಟೇಟ್ ವಲಯದಲ್ಲಿ ಕಾನೂನುಬಾಹಿರ ಕಟ್ಟಡಗಳಿಗೆ ನಿಯಂತ್ರಣತೆಯನ್ನೂ ಮೀರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಅನೇಕ ಬಿಲ್ಡರ್‌ಗಳು ತಮ್ಮ ಕಟ್ಟಡಗಳನ್ನು ಕಾನೂನು ನಿಯಮಗಳನ್ನು ಮೀರಿ ನಿರ್ಮಿಸುತ್ತಿದ್ದಾರೆ. ಮೇಲಿನ ದೃಷ್ಟಿಯನ್ನು ಗಮನಿಸಿಕೊಂಡು, ಕರ್ನಾಟಕ ರಾಜ್ಯ ಸರ್ಕಾರ ಅನಧೀಕೃತ…...