ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕಾಗಿ ಆರ್‌ಎಂಪಿ ೨೦೪೧ ಅನ್ನು ಸಿದ್ಧಪಡಿಸಲು ಸಲಹೆಗಾರರ ಆಯ್ಕೆಗಾಗಿ ಬಿಡಿಎ(ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಕರೆದಿದ್ದ ಟೆಂಡರ್‌ಗೆ ಸಂಬಂಧಿಸಿ, ನಮ್ಮ ಬೆಂಗಳೂರು ಪ್ರತಿಷ್ಠಾನವು ವಿವಿಧ ನಗರ ಯೋಜಕರು, ತಜ್ಞರು, ವಸತಿ ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳು(ಆರ್‌ಡಬ್ಲ್ಯುಎಗಳು) ಮತ್ತು ವಿವಿಧ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಿ, ಬಿಡಿಎ ಕೈಗೊಂಡಿರುವ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿತು. ಏಕೆಂದರೆ, ನಗರಕ್ಕೆ ಸಂಬಂಧಿಸಿದ ಮಾಸ್ಟರ್‌ಪ್ಲ್ಯಾನ್ ತಯಾರಿಸಬೇಕಾಗಿರುವುದು ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿ(ಬಿಎಂಪಿಸಿ)ಯೇ ಹೊರತು ಬಿಡಿಎಯಾಗಲೀ ಅಥವಾ…...