ಶ್ರೀ. ಹರೀಶ್ ಕುಮಾರ್. ಎಂ.ಪಿ.
ಸುಮಾರು ಮೂರು ದಶಕಗಳ ಕಾಲ ಬೋಧನೆ, ಕಾರ್ಪೊರೇಟ್ ಮತ್ತು ಅಭಿವೃದ್ಧಿ ವಲಯಗಳಲ್ಲಿ ವೃತ್ತಿ ಜೀವನ ಪೂರೈಸಿರುವ ಶ್ರೀ. ಹರೀಶ್ ಕುಮಾರ್. ಎಂ. ಪಿ, ನವೆಂಬರ್ 2019 ರಲ್ಲಿ ಔಪಚಾರಿಕವಾಗಿ ನಮ್ಮ ಬೆಂಗಳೂರು ಫೌಂಡೇಶನ್ ನ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯಭಾರ ತೆಗೆದುಕೊಂಡರು....
ಉಷಾ ಧನರಾಜ್
ಸುಮಾರು ಎರಡು ದಶಕಗಳ ಕಾಲ ಸರ್ಕಾರೇತರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಉಷಾ,ಅಂತರ್ ವ್ಯಕ್ತೀಯ ಸಂವಹನ ಕೌಶಲ್ಯದ ಅಗತ್ಯತೆಯ ಕಡೆಗೆ ಹೆಚ್ಚು ಒತ್ತುಕೊಡುವುದಲ್ಲದೆ, ಜೀವನದ ಎಲ್ಲಾ ಘಟ್ಟಗಳಲ್ಲೂ ಉತ್ತಮ ನಾಯಕತ್ವ ರೂಪಿಸಲು ಪ್ರೇರಣೆಯಾಗಿದ್ದಾರೆ....