ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಅದರ ನಾಗರಿಕ ತಂಡಗಳು, ಪ್ರತಿನಿಧಿಗಳು ಈ ಗಂಭೀರ ವಿಚಾರವನ್ನು ತನಿಖೆ ಮಾಡಿ, ಸಿಂಗನಾಯಕನಹಳ್ಳಿ ಕೆರೆಯಲ್ಲಿನ ನೈಸರ್ಗಿಕ ಆವಾಸಸ್ಥಾನವನ್ನು ಮತ್ತು ಮರಗಳನ್ನು ಉಳಿಸುವ ಕುರಿತು ಒಮ್ಮತಕ್ಕೆ ಬರುವಂತೆ ಅರಣ್ಯ ಇಲಾಖೆಗೆ ಬಲವಾಗಿ ಆಗ್ರಹಿಸಲಾಯಿತು. ತಂಡವು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಸಂಜಯ್ ಮೋಹನ್ ಮತ್ತು ಡಿಸಿಎಫ್ ಶ್ರೀ. ರವಿಶಂಕರ್ ಅವರನ್ನು ಭೇಟಿಯಾಗಿ, ಮನವಿ ಪತ್ರವನ್ನು ಸಲ್ಲಿಸಿ ಈ ಯೋಜನೆಯ ಮೌಲ್ಯಮಾಪನ ಮಾಡಿ, ವರದಿ ನೀಡಲು…...