ನಮ್ಮ ಬೆಂಗಳೂರು ಪ್ರತಿಷ್ಠಾನವು ಸಂಸದ ಶ್ರೀ ರಾಜೀವ್ ಚಂದ್ರಶೇಖರ್ ಅವರ ಸಹಭಾಗಿತ್ವದಲ್ಲಿ ಜೂನ್ 16,2016ರಂದು ಇಂಥದ್ದೊಂದು ಮೊಟ್ಟ ಮೊದಲ ಉಪಕ್ರಮ ಎನ್ನಬಹುದಾದ ನಾಗರಿಕರ ಪರಸ್ಪರ ಸಂವಾದಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಇತ್ತೀಚೆಗೆ ಮಂಜೂರಾದ ರಿಯಲ್ ಎಸ್ಟೇಟ್ ರೆಗ್ಯುಲೇಷನ್ ಆಕ್ಟ್(ರೇರಾ) ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸು ವುದು, ಮಾಹಿತಿ ನೀಡುವುದು ಹಾಗೂ ಶಿಕ್ಷಣ ನೀಡುವುದು ಕಾರ್ಯಾಗಾರದ ಉದ್ದೇಶ. ಕಾನೂನು ಉಲ್ಲಂಘಿಸುವ/ವಂಚಕ ಬಿಲ್ಡರ್‍ಗಳ ವಿರುದ್ಧ ಗ್ರಾಹಕರಿಗೆ ಇರುವ ಹಕ್ಕುಗಳನ್ನು ಅರ್ಥ ಮಾಡಿ ಕೊಳ್ಳಲು ನೆರವಾಗುವುದು…...
ಬರದ ದ್ವಂದ್ವ:
ಬರ ಬಂದಾಗ ಪ್ರತಿ ಹನಿಯನ್ನೂ ಉಳಿಸಿ-ಪ್ರತಿ ದಿನ, ಎಲ್ಲ ರೀತಿಯಲ್ಲೂ “ಸ್ವಾಭಾವಿಕ ಅವಘಡ’ ಎಂದರೆ ಆರ್ಭಟಿಸುತ್ತಿರುವ ಭೂಕಂಪ, ಭಾರಿ ಪ್ರವಾಹ, ಸರ್ವನಾಶ ಮಾಡುವ ಚಂಡಮಾರುತ ಇತ್ಯಾದಿ ಚಿತ್ರಣಗಳು ಕಣ್ಣಿನ ಮುಂದೆ ಬರುತ್ತವೆ. ಆದರೆ, ಬರ ಕೂಡ ಸರ್ವನಾಶ ಮಾಡಬಲ್ಲ ಸ್ವಾಭಾವಿಕ ಅವಘಡ. ಬರ ಎನ್ನುವುದು ಪಾರಿಸರಿಕ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ವಿಷಯವಾಗಿದ್ದು, ಹವಾಮಾನ ಅಸ್ಥಿರತೆ ಹಾಗೂ ಊಹಿಸಲಾಗದಿರುವಿಕೆಯಿಂದ ದೇಶದಲ್ಲಿನ ದುರ್ಬಲರು ಗಂಭೀರ ಅಪಾಯ ಎದುರಿಸುತ್ತಿದ್ದಾರೆ. ಭಾರತದ ಆರ್ಥಿಕತೆ ಹಾಗೂ ಜನರು ಮಳೆಯನ್ನೇ ಅತಿಯಾಗಿ ಆಶ್ರಯಿಸಿದ್ದಾರೆ. ಆದರೆ, ದಶಕಗಳಿಂದ ಕಾಣದ ತೀವ್ರ…...
ಬೆಳ್ಳಂದೂರು ಕೆರೆ ರಕ್ಷಿಸಿ ಕ್ರಿಯಾಯೋಜನೆ
ಕಳೆದ ಕೆಲವು ವರ್ಷಗಳಿಂದ “ಬೆಳ್ಳಂದೂರು ಕೆರೆ ರಕ್ಷಿಸಿ’ ಎನ್ನುವ ಕೂಗು ಆಗಾಗ ಕೇಳಿಬರುತ್ತಿದೆ. ಆದರೆ, ದುರದೃಷ್ಟವಶಾತ್ ಈ ಎಲ್ಲ ದನಿಗಳು ಮಾಲಿನ್ಯ, ವಿಷವಸ್ತುವಿನಿಂದ ತುಂಬಿದ ಹಾಗೂ ಸಾಯುತ್ತಿರುವ ಕೆರೆಯಲ್ಲಿ ಯಾವುದೇ ಬದಲಾವಣೆ ತಾರದೆ, ಕ್ರಮೇಣ ಕ್ಷೀಣವಾಗಿವೆ. ಬೆಳ್ಳಂದೂರು ಕೆರೆಯ ರಕ್ಷಣೆಗೆ ಹೋರಾಡಿದವರು ಹಾಗೂ ಕೆರೆ ಪುನರುಜ್ಜೀವಗೊಳ್ಳಲಿ ಎಂದು ಪ್ರಾರ್ಥಿಸಿದ ಇಬ್ಬರಿಗೂ ಬೆಂಗಳೂರಿನ ಈ ಅತಿ ದೊಡ್ಡ ಕೆರೆ ಹೊಸ ಜೀವ ಪಡೆಯುವ ಭರವಸೆಯಿದೆ. ಕೆರೆ ಪರಿಣತರು, ಕ್ರಿಯಾಶೀಲ ಕಾರ್ಯಕರ್ತರು ಮತ್ತು…...
ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಯೋಜನೆ
ಬೆಂಗಳೂರು ಏಷ್ಯಾದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪೊಲಿಸ್. 2001ರಿಂದ 2011ರ ದಶಕದಲ್ಲಿ ಬೆಳವಣಿಗೆ ಪ್ರಮಾಣ ಶೇ.45ನ್ನು ದಾಟಿದ್ದು, ಎಲ್ಲ ಕಾರಣಬದ್ಧ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿಬಿಟ್ಟಿದೆ. ಬೆಂಗಳೂರು ಈ ಪ್ರಾಂತ್ಯದ ಆರ್ಥಿಕ ಶಕ್ತಿಕೇಂದ್ರ ಮಾತ್ರವಲ್ಲದೆ, ಪೂರ್ವದ ಸಿಲಿಕಾನ್ ಕಣಿವೆ ಎಂದು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಆದರೆ, ಮೂಲಭೂತ ಸೌಲಭ್ಯದ ಅಡೆತಡೆಗಳು ಬೆಂಗಳೂರು ಮೆಟ್ರೋಪಾಲಿಟನ್ ಪ್ರಾಂತ್ಯ(ಬಿಎಂಆರ್)ದ ಒಟ್ಟಾರೆ ಬೆಳವಣಿಗೆಗೆ ಅಡಚಣೆಯುಂಟು ಮಾಡಿವೆ. ನಗರದೊಳಗಿನ ಪ್ರಮುಖ ರಸ್ತೆಗಳಲ್ಲಿನ ವಿಸ್ತಾರ ಮತ್ತು ಸಾಮಥ್ರ್ಯದ ಅನುಪಾತವು ಅಸಮತೂಕದಲ್ಲಿರುವುದು, ನಗರದಲ್ಲಿ…...