ಸಂವಿಧಾನದ 74 ನೇ ತಿದ್ದುಪಡಿ ಕಾಯ್ದೆ ಅಥವಾ ನಗರ ಪಾಲಿಕೆ ಕಾಯ್ದೆಯನ್ನು 1992 ರಲ್ಲಿ ರಚಿಸಲಾಯಿತು. 1993 ಜುಲೈ 1 ರಂದು ಕಾರ್ಯರೂಪಕ್ಕೆ ಬಂದ ನಗರಪಾಲಿಕೆ ಕಾಯ್ದೆ, ಸ್ಥಳೀಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಗುರಿ ಹೊಂದಿದೆ. ಮುಂದೆ ಓದಿ… Read more...
ಕರ್ನಾಟಕ ಮಹಾನಗರ ಪಾಲಿಕೆ ತಿದ್ದುಪಡಿ ಕಾಯ್ದೆ 2013
ಕರ್ನಾಟಕ ರಾಜ್ಯದಲ್ಲಿ ಮಹಾನಗರ ಪಾಲಿಕೆಗಳ ಸ್ಥಾಪನೆಗೆ ಸಂಬಂಧಿಸಿದ ಕಾನೂನುಗಳನ್ನು ಕ್ರೋಡಿಕರಿಸಲು ಮತ್ತು ತಿದ್ದುಪಡಿ ಮಾಡಲು ಕರ್ನಾಟಕ ಮಹಾನಗರ ಪಾಲಿಕೆ ತಿದ್ದುಪಡಿ ಕಾಯ್ದೆ 2013 ರಚಿಸಲಾಗಿದೆ. ರಾಜ್ಯದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ನಗರ ಮುನ್ಸಿಪಲ್ ಕೌನ್ಸಿಲ್ (ಸಿಎಂಸಿ), ಟೌನ್ ಮುನ್ಸಿಪಲ್ ಕೌನ್ಸಿಲ್ (ಟಿಎಂಸಿ), ಪಟ್ಟಣ ಪಂಚಾಯತ್ (ಟಿಪಿ) ಮತ್ತು ಅಧಿಸೂಚಿತ ಪ್ರದೇಶ ಸಮಿತಿಗಳು (ಎನ್‌ಎಸಿ) ಹೊರತುಪಡಿಸಿ 10 ನಗರ ನಿಗಮಗಳು (ಸಿಸಿಗಳು) ಇವೆ. Read more...