nbf@namma-bengaluru.org
9591143888

ಯೋಜನೆಗಳು

ವಾರ್ಡ್ ಕಮಿಟಿ ನಿಯಮಗಳು 2018

ವಾರ್ಡ್ ಸಮಿತಿಗಳು ತಳಮಟ್ಟದಲ್ಲಿ ಒಂದು ವಾರ್ಡ್‌ನ ಕಾರ್ಯವೈಖರಿಯನ್ನು ನಿರ್ಧರಿಸುವ ನಾಗರಿಕ ಸಮಿತಿಗಳಾಗಿವೆ. ನಗರಪಾಲಿಕಾ ಕಾಯ್ದೆ ಅಥವಾ 74 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆ ಮೂಲಕ ವಾರ್ಡ್‌ನ ಯಾವುದೇ ಒಂದು ವಿಷಯದ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ಸ್ಥಳೀಯ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ.

Read more

Post a comment