ಶ್ರೀ. ರಾಜೀವ್ ಚಂದ್ರಶೇಖರ್, ಸಂಸ್ಥಾಪಕ ಟ್ರಸ್ಟಿ.
ನಮ್ಮ ಬೆಂಗಳೂರು ಫೌಂಡೇಶನ್ ನ ಸಂಸ್ಥಾಪಕ ಟ್ರಸ್ಟಿಯಾಗಿರುವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಪ್ರಸ್ತುತ ಸಂಸದರಾಗಿದ್ದು, 2018 ರಲ್ಲಿ ಸತತ ಮೂರನೇ ಬಾರಿಗೆ ರಾಜ್ಯಸಭೆಗೆ ಚುನಾಯಿತರಾಗಿರುತ್ತಾರೆ. ಬೆಂಗಳೂರಿನ ಬಗ್ಗೆ ಅಪಾರ ಕಾಳಜಿ ವಹಿಸಿರುವ ಇವರು, ಬೆಂಗಳೂರನ್ನು ನಿರ್ಮಲ ನಗರವಾಗಿ ಸಂರಕ್ಷಿಸಿ ಪೋಷಿಸಲು ಪಣತೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮೂರು ದಶಕಗಳಿಂದ ನೆಲೆಸಿರುವ ಇವರು, ರಾಜ್ಯಸಭೆಗೆ ಬೆಂಗಳೂರು ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ಕೂಡ, ಇವರ ಕಾರ್ಯಸೇವಾ ವ್ಯಾಪ್ತಿ ಆ ಎಲ್ಲೆಯನ್ನೂ ಮೀರಿ ಮುಂದುವರಿಯುತ್ತಿದೆ. ಬೆಂಗಳೂರಿನ…...
ಶ್ರೀ. ಕೆ. ಸಂಜಯ್ ಪ್ರಭು.
ಮುದ್ರಣ ತಂತ್ರಜ್ಞಾನದಲ್ಲಿ ಶಿಕ್ಷಣ ಪಡೆದಿರುವ ಸಂಜಯ್ ಪ್ರಭು, ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಮಾರ್ಕೇಟಿಂಗ್ ಪೂರೈಸಿದ್ದಾರೆ. ಮಾರ್ಕೇಟಿಂಗ್, ಬ್ರಾಂಡ್ ಬಿಲ್ಡಿಂಗ್, ನವೋದ್ಯಮ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ....