nbf@namma-bengaluru.org
9591143888

ದಿನಸಿ ಕಿಟ್

ಬಸವನಗುಡಿಯಲ್ಲಿ ದಿನಸಿ ಕಿಟ್‌ಗಳ ವಿತರಣೆ

#BengaluruFightsCorona ಉಪಕ್ರಮದ ಮುಂದಿನ ಹಂತವನ್ನು ಮುಂದುವರೆಸುತ್ತಾ ಬಿಬಿಎಂಪಿ ಸಹಭಾಗಿತ್ವದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನ ಬಸವನಗುಡಿಯಲ್ಲಿ ೫೦೦ ಕುಟುಂಬಗಳಿಗೆ ದಿನಸಿ ವಸ್ತುಗಳನ್ನು ವಿತರಿಸಿತು. ಕಾರ್ಯಕ್ರಮವನ್ನು ಪೊಲೀಸ್ ಎಡಿಜಿ ಶ್ರೀ ಭಾಸ್ಕರ್ ರಾವ್ ಉದ್ಘಾಟಿಸಿದರು.

ಚಿತ್ರಗಳು:

Post a comment