nbf@namma-bengaluru.org
9591143888

ಕಥ್ಯಾಯಿನಿ ಚಾಮರಾಜ್, ಎಗ್ಸಿಗ್ಯೂಟಿವ್ ಟ್ರಸ್ಟಿ, ಸಿವಿಕ್

ಕಥ್ಯಾಯಿನಿ ಚಾಮರಾಜ್, ಎಗ್ಸಿಗ್ಯೂಟಿವ್ ಟ್ರಸ್ಟಿ, ಸಿವಿಕ್

ಬೆಂಗಳೂರಿನ ಭೌಗೋಳಿಕ ಸಂಪನ್ಮೂಲಗಳ ಸಂರಕ್ಷಕ

ಬೆಂಗಳೂರಿನ ಭೌಗೋಳಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದರೊಂದಿಗೆ, ಇಲ್ಲಿ ಉತ್ತಮ ಆಡಳಿತ ಸೇವೆಗಾಗಿ ಒತ್ತಾಯಿಸುವುದು ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಕಾರ್ಯರೂಪಕ್ಕೆ ತರಲು ಜನಪರ ಹೋರಾಟಗಳನ್ನು ನಮ್ಮ ಬೆಂಗಳೂರು ಫೌಂಡೇಶನ್ ಬಲಪಡಿಸಿದೆ.