ಓರಿಯನ್ ಮಾಲ್‌ನ ಹೊರಗೆ ಎನ್‌ಬಿಎಫ್‌ನ ಕ್ಯಾಂಟರ್ ಇದೆ; ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತದೆ ಮತ್ತು ಸರ್ಕಾರದಿಂದ ಹೊಣೆಗಾರಿಕೆಯನ್ನು ಕೋರುತ್ತದೆ.
ಕಟ್ಟಡ ಉರುಳಿಸುವಿಕೆಗೆ ಸಂಬಂಧಪಟ್ಟ 1400 ಬೆಂಗಳೂರಿಗರ ಸಹಿ ಒಳಗೊಂಡ ಅರ್ಜಿಯನ್ನು ಎನ್‌ಬಿಎಫ್ ಮುಖ್ಯಮಂತ್ರಿಗೆ ಸಲ್ಲಿಸಿತು, ಕಟ್ಟಡಗಳನ್ನ ಉರುಳಿಸುವ ಸಂದರ್ಭ ದ್ವಂದ್ವ ಮಾನದಂಡಗಳಿಲ್ಲ; ಮಾನವೀಯ ಆಧಾರದ ಮೇಲೆ ಪರಿಹಾರ ಮತ್ತು ಭ್ರಷ್ಟ ಬಿಲ್ಡರ್ ಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿತು.
ಸರ್ಕಾರದಿಂದ ಹೊಣೆಗಾರಿಕೆ ಮತ್ತು ನ್ಯಾಯಕ್ಕಾಗಿ ಹೋರಾಟದ ಬಗ್ಗೆ ಒಂದು ಧ್ವನಿ ಎತ್ತಲು ಬೆಂಗಳೂರಿನ ಎಲ್ಲಾ 8 ವಲಯಗಳಲ್ಲಿನ ಬಿಬಿಎಂಪಿ ಡೆಮಾಲಿಶನ್ ಸಂತ್ರಸ್ತರನ್ನ ಎನ್‌ಬಿಎಫ್ ಭೇಟಿ ಮಾಡಿತು.
ಅಕ್ರಮ ಕಟ್ಟಡ ಉರುಳಿಸುವಿಕೆಯಲ್ಲಿ ಯಾವುದೇ ರೀತಿಯ ಅಕ್ರಮ ಕಂಡುಬಂದರೆ ನಮ್ಮ ಬೆಂಗಳೂರು ನಾಗರಿಕರ ಸಮಿತಿಗೆ ವರದಿ ಮಾಡುವಂತೆ ಎನ್‌ಬಿಎಫ್ ಕ್ಯಾಂಟರ್ ನಾಗರಿಕರನ್ನು ಕೋರಿದೆ. ಎಲ್ಲ ಭೂ ಕಬಳಿಕೆಗಳು, ಅತಿಕ್ರಮಣಗಳು ಮತ್ತು ಅಕ್ರಮಗಳ ಬಗ್ಗೆ ಎನ್‌ಬಿಸಿಸಿ ಪರಿಶೀಲನೆ ನಡೆಸುತ್ತದೆ ಮತ್ತು ಅಗತ್ಯಬಿದ್ದರೆ ಸೂಕ್ತ ಅಧಿಕಾರಿಗಳಿಗೆ ತಿಳಿಸುತ್ತದೆ- ಸರ್ಕಾರಿ ಸಂಸ್ಥೆಗಳು, ಮಾಧ್ಯಮ ಮತ್ತು ಕಾನೂನು ಕ್ರಮಗಳಿಗೆ ಅಗತ್ಯವಾಗಿ ಕಳುಹಿಸುತ್ತದೆ.
ಭ್ರಷ್ಟ ಬಿಲ್ಡರ್ ಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಾಗರಿಕರು ಕರ್ನಾಟಕದ ಮುಖ್ಯಮಂತ್ರಿಗೆ ಸಲ್ಲಿಸಿದ ಅರ್ಜಿಗೆ ಸಹಿ ಹಾಕಿದರು.
ಓರಿಯನ್ ಮಾಲ್‌ನ ಹೊರಗೆ ಎನ್‌ಬಿಎಫ್‌ನ ಕ್ಯಾಂಟರ್ ಇದೆ; ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತದೆ ಮತ್ತು ಸರ್ಕಾರದಿಂದ ಹೊಣೆಗಾರಿಕೆಯನ್ನು ಕೋರುತ್ತದೆ.