ಹುಳಿಮಾವು ಕೆರೆಗೆ ಭೇಟಿ
ನಮ್ಮ ಬೆಂಗಳೂರು ಫೌಂಡೇಶನ್, ಹುಳಿಮಾವು ಕೆರೆ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಹುಳಿಮಾವು ಕೆರೆ ತರಂಗ ಸಂಸ್ಥೆಯ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಕೆರೆಗಳನ್ನು ಕಸ ಹಾಕಿ ಕಲುಷಿತಗೊಳಿಸಿರುವುದು ಹಾಗೂ ಮಣ್ಣು ಹಾಕಿ ಅತಿಕ್ರಮಣ ಮಾಡಿರುವುದನ್ನು ಸ್ವತಃ ಪರಿಶೀಲಿಸಿ, ಈ ವಿಚಾರವನ್ನು ನವೆಂಬರ್ 25, 2019 ರಂದು ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದು ಕೆರೆಯ ಸಂರಕ್ಷಣೆಯಲ್ಲಿ ಬದ್ಧತೆಯನ್ನು ತೋರಿಸುವುದರೊಂದಿಗೆ, ಇದರಿಂದ ಬಾಧಿತರಾದ ಸ್ಥಳೀಯ ನಿವಾಸಿಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿತು. ಬೆಂಗಳೂರಿನಲ್ಲಿ…...