nbf@namma-bengaluru.org
9591143888

Blog

ಬೆಂಗಳೂರು ನಿವಾಸಿಗಳ ಸಂಘಟನೆಗಳ ಸಮಗ್ರ ಒಕ್ಕೂಟ(ಬ್ರೇಸ್)

ಎನ್‍ಬಿಎಫ್‍ನ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ, ಅವಕಾಶ ಕಲ್ಪಿಸುವ ಹಾಗೂ ಪ್ರೋತ್ಸಾಹಿಸುವ ಉಪಕ್ರಮವೇ ಬ್ರೇಸ್. ಬ್ರೇಸ್ಬೆಂಗಳೂರು ನಗರದ 1,400 ವಸತಿ ಕ್ಷೇಮಾಭಿವೃದ್ಧಿ ಸಂಘಟನೆ(ಆರ್‍ಡಬ್ಲ್ಯುಎ)ಗಳು ಹಾಗೂ ನಾಗರಿಕರನ್ನು ಒಳಗೊಂಡ ನೋಂದಾಯಿತ ಒಕ್ಕೂಟ. ಆಗಸ್ಟ್ 2013ರಲ್ಲಿ ಆರಂಭವಾದ ಬ್ರೇಸ್, ಬೆಂಗಳೂರು ನಗರದ ಆರ್‍ಡಬ್ಲ್ಯುಎಗಳ ಅತಿ ದೊಡ್ಡ ಒಕ್ಕೂಟವಾಗಿದೆ. ಎನ್‍ಬಿಎಫ್ ಬ್ರೇಸ್‍ನ ಜತೆಗೂಡಿ ಹಾಗೂ ಸಹಭಾಗಿತ್ವದಲ್ಲಿ ಬೆಂಗಳೂರಿನ ನಾಗರಿಕರು/ನಿವಾಸಿಗಳಿಂದ ಹೆಚ್ಚು ಉತ್ತರದಾಯಿತ್ವ ಮತ್ತುಪಾಲುದಾರಿಕೆಯನ್ನು ನಿರೀಕ್ಷಿಸುತ್ತದೆ. ಆರ್‍ಡಬ್ಲ್ಯುಎಗಳು ಒಟ್ಟಾಗಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನ್ನಾಡುವುದು ಹಾಗೂ ಕ್ರಮತೆಗೆದುಕೊಳ್ಳುವುದು…...

Read more

ನಮ್ಮ ಬೆಂಗಳೂರು ಪ್ರತಿಷ್ಠಾನ- ಬೆಂಗಳೂರಿನಲ್ಲಿ ಯಶಸ್ವಿ ಕೆರೆಗಳ ಅಭಿಯಾನ

ನಮ್ಮ ಬೆಂಗಳೂರು ಫೌಂಡೇಶನ್ ಒಂದು ಅಂತರ್ಗತ ಸಾಮಾಜಿಕ ಸಂಘಟನೆಯಾಗಿದ್ದು, ನಮ್ಮ ನಗರದ ಭವಿಷ್ಯಕ್ಕೆ ಮಾರ್ಗದರ್ಶನ ನೀಡುವ ಬದಲಾವಣೆಯ ಅಗತ್ಯತೆಗಾಗಿ ಸಾಮೂಹಿಕ ಸಾಮಾಜಿಕ ಪರಿಣಾಮವನ್ನು ತರಲು ವಕೀಲಿಕೆ, ಕ್ರಿಯಾಶೀಲತೆ ಮತ್ತು ಸಹಭಾಗಿತ್ವದ ಮೂಲಕ ಬೆಂಗಳೂರಿಗರಿಗೆ ಉತ್ತೇಜನ ನೀಡುತ್ತದೆ. ಕೆರೆಗಳ ಪರಿಸರವನ್ನು ರಕ್ಷಿಸಲು ಮತ್ತು ಎಲ್ಲ ಅತಿಕ್ರಮಣಗಳನ್ನು ತೆಗೆದುಹಾಕಲು ಪಾರದರ್ಶಕ ಮತ್ತು ಜವಾಬ್ದಾರಿಯುತ ಪ್ರಕ್ರಿಯೆಯನ್ನು ರಚಿಸುವುದು ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಯತ್ನವಾಗಿದೆ. ಅನೇಕ ಎನ್‌ಜಿಒಗಳು ಎನ್‌ಬಿಎಫ್‌ನೊಂದಿಗೆ ಕಾನೂನು, ತಾಂತ್ರಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು…...

Read more

ನಮ್ಮ ಬೆಂಗಳೂರು ಫೌಂಡೇಷನ್‍ನ ಜನರಲ್ ಮ್ಯಾನೇಜರ್ ಹರೀಶ್ ಕುಮಾರ್ ಅವರ ಮಾತು:

ಬೆಂಗಳೂರು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ-ನಾಗರಿಕರಿಗೆ ಜೀವಿಸಲು ಆಗದ ನಗರ, ಆರೋಗ್ಯ, ಸಂಚಾರ ಹಾಗೂ ಪರಿಸರವನ್ನುಸ್ಥಿತ್ಯಂತರಗೊಳಿಸುವ ಸಂಕಷ್ಟ ಎದುರಾಗಿದೆ. ಪೂರ್ವದ ಸಿಲಿಕಾನ್ ಕಣಿವೆ ಎಂದೇ ಹೆಸರಾದ ಬೆಂಗಳೂರು ಕಳೆದ ನಾಲ್ಕು ದಶಕದಲ್ಲಿಊಹಿಸಲಾಗದಂತೆ ಬೆಳೆದಿದೆ. ಆದರೆ, ನಗರದ ಬೆಳವಣಿಗೆ ಜೊತೆಗೆ ಸುಸ್ಥಿರ ಬದುಕಿಗೆ ಬೇಕಾದ ಸೌಕರ್ಯಗಳು, ಪ್ರಮುಖ ಸಾರ್ವಜನಿಕ ಸೇವೆಗಳಸಾಮಥ್ರ್ಯ ಸೃಷ್ಟಿ ಇಲ್ಲವೇ ಸೂಕ್ತ ಯೋಜನೆಗಳು ರೂಪುಗೊಳ್ಳಲಿಲ್ಲ. ಬಳಕೆಯಿಂದ ತ್ಯಜಿಸುವವರೆಗೆ ನೀರು/ತ್ಯಾಜ್ಯದ ನಿರ್ವಹಣೆ, ಆರೋಗ್ಯ, ವಿದ್ಯುತ್, ಸಂಚಾರ ಹಾಗೂ ಬಡಜನರಿಗೆ ನೆರಳು ಇತ್ಯಾದಿ…...

Read more

ಬೆಂಗಳೂರಿನ ಉಳಿವಿಗೆ ಸಾಮುದಾಯಿಕ ವಿವೇಕವೇ ಕೀಲಿಕೈ

ಇಂದು ಜೂನ್ 5, ವಿಶ್ವ ಪರಿಸರ ದಿನ. ಇಂದು ನಮ್ಮನ್ನು ನಾವೇ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಸೂಕ್ತ: ಬೆಂಗಳೂರಿನಲ್ಲಿ ನಮ್ಮ ಅಸ್ಥಿತ್ವವನ್ನುಬೆಂಬಲಿಸುವ ಪರಿಸರ ಕುರಿತು ನಮ್ಮ ಕಣ್ಣುಗಳನ್ನು ಕೋವಿಡ್ ಲಾಕ್‍ಡೌನ್ ತೆರೆಸಿದೆಯೇ? ನಾವು ಕಲಿತದ್ದಾದರೂ ಏನು? ಕಲಿತಿದ್ದರ ಕುರಿತುಏನನ್ನಾದರೂ ಮಾಡಲು ಸಿದ್ಧರಿದ್ದೇವೆಯೇ? ನಮ್ಮ ಪ್ರಕಾರ, ಬೆಂಗಳೂರಿನವರಿಗೆ ಕೋವಿಡ್ ಲಾಕ್‍ಡೌನ್ ಒಂದು ರೀತಿಯ ಜೀವನ ಶಿಕ್ಷಣದಂತೆ ಪರಿಣಮಿಸಿತು. ಅದು ಅಪಾರ ಸಂಕಷ್ಟ ಹಾಗೂನೋವಿಗೆ ಕಾರಣವಾಗಿದೆ. ಆದರೆ, ಬೆಂಗಳೂರಿನ ಪರಿಸರದ ಆರೋಗ್ಯಕ್ಕೆ ಹಲವು…...

Read more

ಬೆಂಗಳೂರಿನ ಉಳಿವಿಗೆ ಸಾಮೂಹಿಕ ಜ್ಞಾನ ಪ್ರಮುಖವಾದುದು

ಇಂದು, ಜೂನ್ 5 ರಂದು ವಿಶ್ವ ಪರಿಸರ ದಿನ, ನಮ್ಮಲ್ಲಿ ಕೆಲವು ಪ್ರಶ್ನೆಗಳನ್ನು ಇಡುವುದು ಸೂಕ್ತವಾಗಿದೆ ಕೋವಿಡ್ ಲಾಕ್‌ಡೌನ್ ಬೆಂಗಳೂರಿನಲ್ಲಿ ನಮ್ಮ ಅಸ್ತಿತ್ವವನ್ನು ಗುರುತಿಸಿ ಪರಿಸರಕ್ಕಾಗಿ ನಮ್ಮ ಕಣ್ಣು ತೆರೆಯಲು ಸಹಾಯ ಮಾಡಿದೆ. ನಾವು ಏನು ಕಲಿತಿದ್ದೇವೆ? ನಾವು ಕಲಿತ ವಿಷಯಗಳ ಬಗ್ಗೆ ಏನಾದರೂ ಮಾಡಲು ನಾವು ಬಯಸುತ್ತೇವೆಯೇ? ನಮಗೆ, ಬೆಂಗಳೂರು ಕೋವಿಡ್ ಲಾಕ್‌ಡೌನ್ ನಿಂದಾಗಿ ನಮ್ಮ ಜೀವನಕ್ಕೆ ಒಂದು ಪಾಠವಾದಂತಾಗಿದೆ. ಇದು ನಮಗೆ ಅಪಾರ ಕಷ್ಟಗಳನ್ನು ಮತ್ತು ಸಂಕಟಗಳನ್ನುಂಟುಮಾಡಿದೆ.…...

Read more

ಮೇಯರ್‌ಗೆ ಬರೆದ ಪತ್ರ

ಉಪ: ಕಟ್ಟಡ ನಿರ್ಮಾಣಕ್ಕೆ ಯೋಜನೆಯನ್ನು ಅನುಮೋದಿಸುವ ಮೊದಲು ವಾಣಿಜ್ಯ ಸಂಸ್ಥೆಗಳ ಸಂಪೂರ್ಣ ಪ್ರಭಾವದ ಮೌಲ್ಯಮಾಪನವನ್ನು ನಡೆಸುವುದು… Read here...

Read more

ಪ್ರತಿಪಕ್ಷ ನಾಯಕನಿಗೆ ಪತ್ರ

ಉಪ: ನಿರ್ಮಾಣಕ್ಕಾಗಿ ಯೋಜನೆಯನ್ನು ಅನುಮೋದಿಸುವ ಮೊದಲು ವಾಣಿಜ್ಯ ಸಂಸ್ಥೆಗಳ ಪ್ರಭಾವದ ಮೌಲ್ಯಮಾಪನವನ್ನು ನಡೆಸುವುದು Read here...

Read more

ಬಿಬಿಎಂಪಿ ಆಯುಕ್ತರಿಗೆ ಇಂಗ್ಲಿಷ್‌ನಲ್ಲಿ ಬರೆದ ಪತ್ರ

ಉಪ: ವಸತಿ ಪ್ರದೇಶಗಳ ಅತಿರೇಕದ ಮತ್ತು ಅಕ್ರಮ ವ್ಯಾಪಾರೀಕರಣದ ಬಗ್ಗೆ ನಾಗರಿಕರಿಂದ RWA ಸ್ವೀಕರಿಸಿದ ದೂರುಗಳು ಇಲ್ಲಿ ಓದಿ… Read here...

Read more