‘ರೀಬೂಟ್ ನಮ್ಮ ಬೆಂಗಳೂರು’ ಅವರ ಅಭಿಯಾನವನ್ನು ಮುಂದುವರೆಸುತ್ತಾ, ಮಾನ್ಯ ಸಂಸದ ರಾಜೀವ್ ಚಂದ್ರಶೇಖರ್ ಅವರು ಎಂಎಸ್‌ಎಂಇಗಳನ್ನು ಉದ್ದೇಶಿಸಿ ಮಾತನಾಡಿದ್ದು, ಈ ಯೋಜನೆಯನ್ನು ಪ್ರವೇಶಿಸುವಲ್ಲಿ ಅವರು / ಉದ್ಯಮಿಗಳು ಎದುರಿಸಿದ ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದರು.