ಡಿಸೆಂಬರ್ 31, 2013ರಂದು ನಡೆದ ಭೂಮಿ ಒತ್ತುವರಿ ಸಮಿತಿಯ ಸಭೆಯ ನಿರ್ದೇಶನದಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ ನಡೆಸಿದ ಪರಿಶೀಲನೆ ಭೇಟಿಗಳ ಮೂಲಕ ಕೆಳಗಿನ ದಾಖಲೆಯನ್ನು ಸಿದ್ಧಗೊಳಿಸಲಾಗಿದೆ. ಅಧಿಕಾರಿ ಶ್ರೀ ಕೇಶವಮೂರ್ತಿ ಅವರೊಂದಿಗೆ ಬಿಬಿಎಂಪಿ ಸ್ವಾಧೀನದಲ್ಲಿರುವ 13 ಕೆರೆಗಳನ್ನು ಪರಿಶೀಲಿಸಲಾಯಿತು. ಬಿಬಿಎಂಪಿಯ ಪರಿಸರ ಕೋಶದ ಮುಖ್ಯ ಎಂಜಿನಿಯರ್ ಶ್ರೀ ಬಿ.ವಿ.ಸತೀಶ್ ಅವರ ಮಾರ್ಗದರ್ಶನ ಹಾಗೂ ನೀಡಿದ ಮಾಹಿತಿಯನ್ನು ಆಧರಿಸಿ ಕೆರೆಗಳಿಗೆ ಭೇಟಿ ನೀಡಿದೆವು.
Post a comment