nbf@namma-bengaluru.org
9591143888

ಡಿ.ಎಸ್.ರಾಜಶೇಕರ್, ಅಧ್ಯಕ್ಷರು, ಸಿಟಿಜನ್ ಆ್ಯಕ್ಷನ್ ಫೋರಮ್

ಡಿ.ಎಸ್.ರಾಜಶೇಕರ್, ಅಧ್ಯಕ್ಷರು, ಸಿಟಿಜನ್ ಆ್ಯಕ್ಷನ್ ಫೋರಮ್

ಮೂಲಭೂತ ಹಕ್ಕು ಮತ್ತು ನಾಗರಿಕ ಸಮಸ್ಯೆಗಳಿಗೆ ಹೋರಾಡುವ ಸಂಸ್ಥೆ

ಜನಸಾಮಾನ್ಯರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಅರಿವು ಮೂಡಿಸುವಲ್ಲಿ ಬದ್ಧವಾಗಿರುವ ನಮ್ಮ ಬೆಂಗಳೂರು ಫೌಂಡೇಶನ್, ಬಹುತೇಕ ಜನರು ಮಾತನಾಡಲು ಹಿಂದೇಟು ಹಾಕುವ ನಾಗರಿಕ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡುತ್ತಿದೆ.