nbf@namma-bengaluru.org
9591143888

ಹೆಚ್.ಎ.ನಾಗರಾಜ ರಾವ್, ಅಧ್ಯಕ್ಷರು- ಬೆಂಗಳೂರು ಅಪಾರ್ಟ್’ಮೆಂಟ್ಸ್ ಫೆಡರೇಶನ್

ಹೆಚ್.ಎ.ನಾಗರಾಜ ರಾವ್, ಅಧ್ಯಕ್ಷರು- ಬೆಂಗಳೂರು ಅಪಾರ್ಟ್’ಮೆಂಟ್ಸ್ ಫೆಡರೇಶನ್

ಬೆಂಗಳೂರಿನ ಪ್ರಬುದ್ಧ ನಾಗರಿಕರ ವಿಮರ್ಶಾತ್ಮಕ ಧ್ವನಿ

ಬೆಂಗಳೂರಿನ ಪ್ರಬುದ್ಧ ನಾಗರಿಕರ ಧ್ವನಿಯಾಗಿ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯನಿರ್ವಹಿಸುತ್ತಿದೆ. ನಗರಕ್ಕೆ ಸಂದ ಗೌರವ ಸಾಧನೆಯನ್ನು ಸಂಭ್ರಮಿಸುವುದರ ಜೊತೆಗೆ ಇಲ್ಲಿ ಹಿಂದುಳಿದಿರುವ ಕಾಮಗಾರಿಗಳನ್ನು ಕಾರ್ಯಗತಗೊಳಿಸುವಲ್ಲಿ ಇವರ ಕಾರ್ಯ ಮಹತ್ತರವಾದುದು. ನಮ್ಮ ಬೆಂಗಳೂರು ಫೌಂಡೇಶನ್’ನ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಬೆಂಗಳೂರು ಅಪಾರ್ಟ್’ಮೆಂಟ್ಸ್ ಫೆಡರೇಶನ್ ಭಾಗಿಯಾಗಿರುವುದಕ್ಕೆ ಹೆಮ್ಮೆಯಿದೆ ಹಾಗೂ ಮುಂದಿನ ದಿನಗಳಲ್ಲಿ ಅವರ ಕಾರ್ಯಗಳು ಯಶಸ್ಸನ್ನು ಸಾಧಿಸಲಿ ಎಂದು ಹಾರೈಸುತ್ತೇನೆ.