nbf@namma-bengaluru.org
9591143888

ದಿನಸಿ ಕಿಟ್

ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ೨ ನೇ ಅವಧಿಯ ೨ ನೇ ವರ್ಷದ ಅವಧಿಯನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ವಿತರಣಾ ಅಭಿಯಾನ

ಪ್ರಧಾನಿ ಮೋದಿಯವರ ಎರಡನೇ ಅವಧಿಯ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ರಾಜಾಜಿನಗರದ ಪ್ರಕಾಶ್ ನಗರದ ನಿವಾಸಿಗಳಿಗೆ ಎನ್‌ಬಿಎಫ್ ದಿನಸಿ ಕಿಟ್‌ಗಳು ಮತ್ತು ವೆಲ್‌ನೆಸ್ ಕಿಟ್‌ಗಳನ್ನು ವಿತರಿಸಿತು. ಶಿಕ್ಷಣ ಸಚಿವರಾದ ಶ್ರೀ ಎಸ್ ಸುರೇಶ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಪೌರಕಾರ್ಮಿಕರು, ಆಟೋ ಚಾಲಕರು ಮತ್ತು ನಗರದ ಬಡವರಿಗೆ ಕಿಟ್‌ಗಳನ್ನು ವಿತರಿಸಿದರು. ಈ ಅಭಿಯಾನದಿಂದ ೫೦೦ ಕುಟುಂಬಗಳು ಪ್ರಯೋಜನ ಪಡೆದಿವೆ.

ಚಿತ್ರಗಳು:

Post a comment