nbf@namma-bengaluru.org
9591143888

BBM Budget

ಬಿಬಿಎಂಪಿ ಬಜೆಟ್‌ಗೆ ಸಲಹೆಗಳು

ನಮ್ಮ ಬೆಂಗಳೂರು ಪ್ರತಿಷ್ಠಾನ ೪ನೇ ಮಾರ್ಚ್ ೨೦೨೨ ರಂದು ಬಿಬಿಎಂಪಿ ಹೆಚ್ಚುವರಿ ಕಮಿಷನರ್ ಫೈನಾನ್ಸ್ ಅವರನ್ನು ಭೇಟಿ ಮಾಡಿತು ಮತ್ತು ಬಿಬಿಎಂಪಿ ಬಜೆಟ್ ೨೦೨೨ ಗಾಗಿ ಸಲಹೆಗಳನ್ನು ಸಲ್ಲಿಸಿತು. ಸಲಹೆಗಳು ಎನ್‌ಬಿಎಫ್‌ನ ಶಿಫಾರಸುಗಳು ಮತ್ತು ಬೆಂಗಳೂರಿನ ನಿವಾಸಿ ಕಲ್ಯಾಣ ಸಂಘಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ನಾಗರಿಕರಿಂದ ಪಡೆದ ಸಲಹೆಗಳ ಸಂಗ್ರಹಣೆಯಾಗಿದೆ.

Post a comment