nbf@namma-bengaluru.org
9591143888

ರಾಜ್’ಕುಮಾರ್ ದುಗಾರ್, ಸಂಯೋಜಕರು, ಸಿಟಿಝನ್ಸ್ ಫಾರ್ ಸಿಟಿಝನ್ಸ್ (C4C)

ರಾಜ್’ಕುಮಾರ್ ದುಗಾರ್, ಸಂಯೋಜಕರು, ಸಿಟಿಝನ್ಸ್ ಫಾರ್ ಸಿಟಿಝನ್ಸ್ (C4C)

ಇಲ್ಲಿನ ಜೀವನಮಟ್ಟ ಸುಧಾರಿಸಿಕೊಳ್ಳವ ಎಲ್ಲಾ ವಿಷಯಗಳನ್ನು ಕೈಗೆತ್ತಿಕೊಂಡಿದ್ದು ಎನ್ಬಿಎಫ್

ನಮ್ಮ ಬೆಂಗಳೂರು ಫೌಂಡೇಶನ್, ಈ ಹೆಸರೇ ಸೂಚಿಸುತ್ತದೆ ಎಲ್ಲವೂ ಬೆಂಗಳೂರಿಗೇ ಸಂಬಂಧಿಸಿದೆಂದು. ಬೆಂಗಳೂರಿನ ನಿವಾಸಿಗಳ ಸಂಘಟನೆಗಳನ್ನು ಒಟ್ಟು ಸೇರಿಸಿಕೊಂಡು ಇಲ್ಲಿನ ಜೀವನಮಟ್ಟ ಸುಧಾರಿಸಿಕೊಳ್ಳುವ ಎಲ್ಲಾ ವಿಷಯಗಳನ್ನು ಕೈಗೆತ್ತಿಕೊಂಡಿದ್ದು ನಮ್ಮ ಬೆಂಗಳೂರು ಫೌಂಡೇಶನ್. ಸಮರ್ಪಕ ಸಹಯೋಗ ಹಾಗೂ ಏಕಚಿತ್ತದ ಪರಿಶ್ರಮದಿಂದ ಕೂಡಿದ ಪಯಣ ದೀರ್ಘವಾಗಿದ್ದರೂ, ಇದು ಹಲವಾರು ಸಕಾರಾತ್ಮಕ ಫಲಿತಾಂಶವನ್ನು ನೀಡಿದೆಯಲ್ಲದೆ, ನಾವೆಲ್ಲರೂ ಒಂದಾಗಿ ಭವಿಷ್ಯದಲ್ಲಿ ಮತ್ತಷ್ಟು ಕೆಲಸಗಳನ್ನು ಮಾಡಬಹುದು.