nbf@namma-bengaluru.org
9591143888

ಶ್ರೀರಾಮ್ ದೇವತಾ, ನಿರ್ವಹಣಾ ಪಾಲುದಾರರು, ದೇವತಾ ಫೇಬ್ರಿಕ್ಸ್

ಶ್ರೀರಾಮ್ ದೇವತಾ, ನಿರ್ವಹಣಾ ಪಾಲುದಾರರು, ದೇವತಾ ಫೇಬ್ರಿಕ್ಸ್

ಕಷ್ಟಕಾಲದಲ್ಲಿ ನೆನಪಾಗುವುದು ಶ್ರೀ ರಾಜೀವ್ ಚಂದ್ರಶೇಖರ್

ಗೌರವಾನ್ವಿತ ಸಂಸದ ರಾಜೀವ್ ಚಂದ್ರಶೇಖರ್ ಅವರು ಪ್ರಾರಂಭಿಸಿದ ನಮ್ಮ ಬೆಂಗಳೂರು ಫೌಂಡೇಶನ್’ನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ನಮ್ಮ ಬೆಂಗಳೂರು ಫೌಂಡೇಶನ್ ಮುಖಾಂತರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಕುರಿತ ಸರ್ಕಾರಿ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದಾಗಿದ್ದು, ಈ ಯೋಜನೆಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂಬುದನ್ನು ಮನವರಿಕೆ ಮಾಡಿಕೊಡುವ ಎನ್ಬಿಎಫ್’ನ ಪ್ರಯತ್ನ ಮಹತ್ವವಾದುದು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ಅದರಿಂದ ಹೊರಬರಲು ರಾಜೀವ್ ಚಂದ್ರಶೇಖರ್ ಅವರು ನೆರವಾಗುವ ಪರಿ ಪ್ರಶಂಸನೀಯ. ಇಂತಹಾ ಸಂಕಷ್ಟದ ಪರಿಸ್ಥಿತಿಯಲ್ಲೂ ರಾಜೀವ್ ಚಂದ್ರಶೇಖರ್ ಅವರಂತ ನೆರವಾಗುವವರು ಇದ್ದಾರೆಂಬುದು ಸಮಾಧಾನಕರ ವಿಷಯ.