ನಗರ ಪ್ರದೇಶಗಳಲ್ಲಿ ನಡಿಗೆ ಮತ್ತು ಸೈಕ್ಲಿಂಗ್‌ನಂತಹ ಸಕ್ರಿಯ ಚಲನಶೀಲತೆ ವಿಧಾನಗಳನ್ನು ಉತ್ತೇಜಿಸುವ ಅಗತ್ಯವನ್ನು ಮನಗಂಡು, ಡಿಯುಎಲ್‌ಟಿ (ನಗರ ಭೂ ಸಾರಿಗೆ ನಿರ್ದೇಶನಾಲಯ) ಸಕ್ರಿಯ ಚಲನಶೀಲತೆಯ ಕರಡು ಮಸೂದೆಯನ್ನು ಸಿದ್ಧಪಡಿಸಿದೆ.
ಈ ಸಕ್ರಿಯ ಚಲನಶೀಲತೆ ಮಸೂದೆಗೆ ಸೇರ್ಪಡೆ ಮಾಡಬಹುದಾದಂಥ ಕೆಲವು ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಒಳಗೊಂಡ ಮೇಲ್ ಅನ್ನು ಎನ್‌ಬಿಎಫ್ ಕಳುಹಿಸಿದೆ.
Post a comment