ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣ
ಫೆಬ್ರವರಿ 2017ರಲ್ಲಿ ಸಂಭವಿಸಿದ ಕುಖ್ಯಾತ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣದಿಂದ ನಗರದ ಅತಿ ದೊಡ್ಡ ಕೆರೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ ಜನ ಸಿಟ್ಟಿಗೆದ್ದರು. ಇದನ್ನು ಪರಿಗಣಿಸಿದ ನಮ್ಮ ಬೆಂಗಳೂರು ಪ್ರತಿಷ್ಠಾನ ವು ಬೆಳ್ಳಂದೂರು ಕೆರೆ ಬೆಂಕಿ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಮನವಿ ಸಲ್ಲಿಸಿತು. ಎನ್ಬಿಎಫ್ ಸಲ್ಲಿಸಿದ ಅರ್ಜಿಯಲ್ಲಿ: • ಕೆರೆಯಲ್ಲಿ ಬೆಂಕಿ ಪ್ರಕರಣ ಇದೇ ಮೊದಲ ಬಾರಿ ನಡೆದ ಅಥವಾ ಏಕೈಕ ಪ್ರಕರಣವಲ್ಲ.…...