nbf@namma-bengaluru.org
9591143888

Policy

ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ ಕಾಯ್ದೆ, 1976

3 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರ ಪ್ರದೇಶಗಳಿಗೆ ಈ ಕಾಯ್ದೆ ಅನ್ವಯಿಸುತ್ತದೆ. 

(ಬೆಂಗಳೂರು) ಕಟ್ಟಡಗಳ ನಿರ್ಮಾಣಕ್ಕಾಗಿ ನಿವೇಶನಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ನಿರ್ಬಂಧಿಸಲು ಸೆಕ್ಷನ್ 295 ನಿಗಮಕ್ಕೆ ಅಧಿಕಾರ ನೀಡುತ್ತದೆ. ಅನುಮೋದನೆ ನಿರಾಕರಿಸುವ  ಕುರಿತಂತೆ ಸಂಬಂಧಿಸಿದ ವಿವರವನ್ನು ಸೆಕ್ಷನ್ 303 ಸೂಚಿಸುತ್ತದೆ. ಉಪವಿಭಾಗ (1) (ಎ) ಇದನ್ನು ನಿರಾಕರಿಸಬಹುದು ಎಂದು ಹೇಳುತ್ತದೆ…

ವಸತಿ ಪ್ರದೇಶಗಳನ್ನು ಒಳಗೊಂಡಂತೆ ಕೆಲವು ಸಂದರ್ಭಗಳಲ್ಲಿ ಮನರಂಜನಾ ಸ್ಥಳಗಳನ್ನು ನಿರ್ಮಿಸಲು ಅನುಮತಿ ನೀಡುವ ಅಧಿಕಾರವನ್ನು ನಿರ್ಬಂಧಿಸುವ ಕುರಿತಂತೆ ಸೆಕ್ಷನ್ 304 ವಿವರಿಸುತ್ತದೆ. ಸರ್ಕಾರದ ಪೂರ್ವ ಅನುಮೋದನೆಯಿಂದ ಮಾತ್ರ ಇದನ್ನು ಮಾಡಬಹುದು.

ಸೆಕ್ಷನ್ 310 ರ ಪ್ರಕಾರ ಸಂಬಂಧಪಟ್ಟ ಅಧಿಕಾರಿಯಿಂದ ಆಕ್ಯುಪೆನ್ಸಿ ಸರ್ಟಿಫಿಕೇಟ್ ಪಡೆಯಲು ವಿಫಲವಾದರೆ ರೂ. 50 ‌ ದಂಡ ವಿಧಿಸಬಹುದೆಂದು ಕಾಯಿದೆಯ ಶೆಡ್ಯೂಲ್ IX ರಲ್ಲಿ ನೀಡಲಾಗಿದೆ.

Read more

Post a comment