nbf@namma-bengaluru.org
9591143888

ಡಿ.ಎಸ್. ರಾಜಶೇಖರ್, ಸದಸ್ಯರು, ಸಿಎಎಫ್

ಡಿ.ಎಸ್. ರಾಜಶೇಖರ್, ಸದಸ್ಯರು, ಸಿಎಎಫ್

ನಾಗರಿಕ ಹೋರಾಟದಲ್ಲಿ ಎನ್ಬಿಎಫ್ ಮುಂಚೂಣಿಯಲ್ಲಿದೆ

ನಮ್ಮ ಬೆಂಗಳೂರು ಫೌಂಡೇಶನ್’ನೊಂದಿಗೆ ನಾನು ಕಳೆದ ಹತ್ತು ವರ್ಷಗಳಿಂದ ತೊಡಗಿಕೊಂಡಿದ್ದೇನೆ. ಬೆಂಗಳೂರಿನ ಜನ ಎದುರಿಸುತ್ತಿರುವ  ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡು ಅದಕ್ಕೆ ಸೂಕ್ತ ಪರಿಹಾರ ಸಿಗುವವರೆಗೂ ಹೋರಾಟ ಮಾಡುತ್ತಾ ಬರುತ್ತಿರುವ ನಮ್ಮ ಬೆಂಗಳೂರು ಫೌಂಡೇಶನ್, ನಾಗರಿಕ ಹೋರಾಟಗಳನ್ನು ಕೈಗೆತ್ತಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಅವರ ಸೇವೆ ಅಭೂತಪೂರ್ವವಾದುದು. ಅವರ ಜನಪರ  ಹೋರಾಟಗಳಿಗೆ ಯಶಸ್ಸು ಸಿಗಲೆಂದು ಹಾಗೂ ಅವರ ಜನಸೇವೆ ಹೀಗೇ ಮುಂದುವರೆಯಲಿ ಎಂದು ಆಶಿಸುತ್ತೇನೆ.