nbf@namma-bengaluru.org
9591143888

ಡಾ. ರಾಧಾಕೃಷ್ಣ – ನಾಗರಿಕ ಹಕ್ಕು ಹೋರಾಟಗಾರರು, ಕೋರಮಂಗಳ

ಡಾ. ರಾಧಾಕೃಷ್ಣ – ನಾಗರಿಕ ಹಕ್ಕು ಹೋರಾಟಗಾರರು, ಕೋರಮಂಗಳ

ನುಡಿದಂತೆ ನಡೆಯುವ ಎನ್ಬಿಎಫ್

ನಮ್ಮ ಬೆಂಗಳೂರು ಫೌಂಡೇಶನ್ ಪ್ರಾರಂಭವಾದಾಗಿನಿಂದಲೇ ಆ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ವಯಕ್ತಿಕ ಅನುಭವದ ಪ್ರಕಾರ ಎನ್ಬಿಎಫ್ ನುಡಿದಂತೆ ನಡೆಯುವ ಬದ್ಧತೆಯನ್ನು ಹೊಂದಿದೆ ಎಂದು ಎದೆ ಮುಟ್ಟಿ ಹೇಳುತ್ತೇನೆ.