ಈಗ ಒಂದು ದಶಕದಿಂದ, ಅಸಂಖ್ಯಾತ ಬಿಲ್ಡರ್ಗಳು ಬೆಂಗಳೂರಿನ ಕೆರೆಯ ಜಾಗವನ್ನು ಮತ್ತು ಇತರ ಸೂಕ್ಷ್ಮ ಪರಿಸರ ಜಾಗವನ್ನು ಅತಿಕ್ರಮಿಸಿದ್ದಾರೆ, ಇದರ ಪರಿಣಾಮವಾಗಿ ಅವಸಾನದಲ್ಲಿರುವ ಜಲಮೂಲಗಳ ಸಂಖ್ಯೆ ಹೆಚ್ಚಾಗುತ್ತದೆ. ಬಿಲ್ಡರ್ ಗಳು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನು ನಿರ್ದಯವಾಗಿ ಉಲ್ಲಂಘಿಸುತ್ತಾರೆ. ಅಂತಹ ತಪ್ಪಾದ ಬಿಲ್ಡರ್‌ಗಳ ಕೈಯಿಂದ ನಮ್ಮ ನಗರವನ್ನು ಪುನಃ ಪಡೆದುಕೊಳ್ಳುವುದು ನಮ್ಮ ಬೆಂಗಳೂರು ಪ್ರತಿಷ್ಠಾನದ ಮುಖ್ಯ ಕಾರ್ಯಗಳಲ್ಲಿ ಒಂದಾಗಿದೆ. ಮೇಲಿನ ದೃಷ್ಟಿಯಿಂದ, ಎನ್ಬಿಎಫ್ , ಫಾರ್ವರ್ಡ್ ಫೌಂಡೇಶನ್,…...
ಬೆಳ್ಳಂದೂರು ಕೆರೆ ರಕ್ಷಿಸಿ ಕ್ರಿಯಾಯೋಜನೆ
ಕಳೆದ ಕೆಲವು ವರ್ಷಗಳಿಂದ “ಬೆಳ್ಳಂದೂರು ಕೆರೆ ರಕ್ಷಿಸಿ’ ಎನ್ನುವ ಕೂಗು ಆಗಾಗ ಕೇಳಿಬರುತ್ತಿದೆ. ಆದರೆ, ದುರದೃಷ್ಟವಶಾತ್ ಈ ಎಲ್ಲ ದನಿಗಳು ಮಾಲಿನ್ಯ, ವಿಷವಸ್ತುವಿನಿಂದ ತುಂಬಿದ ಹಾಗೂ ಸಾಯುತ್ತಿರುವ ಕೆರೆಯಲ್ಲಿ ಯಾವುದೇ ಬದಲಾವಣೆ ತಾರದೆ, ಕ್ರಮೇಣ ಕ್ಷೀಣವಾಗಿವೆ. ಬೆಳ್ಳಂದೂರು ಕೆರೆಯ ರಕ್ಷಣೆಗೆ ಹೋರಾಡಿದವರು ಹಾಗೂ ಕೆರೆ ಪುನರುಜ್ಜೀವಗೊಳ್ಳಲಿ ಎಂದು ಪ್ರಾರ್ಥಿಸಿದ ಇಬ್ಬರಿಗೂ ಬೆಂಗಳೂರಿನ ಈ ಅತಿ ದೊಡ್ಡ ಕೆರೆ ಹೊಸ ಜೀವ ಪಡೆಯುವ ಭರವಸೆಯಿದೆ. ಕೆರೆ ಪರಿಣತರು, ಕ್ರಿಯಾಶೀಲ ಕಾರ್ಯಕರ್ತರು ಮತ್ತು…...
ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಯೋಜನೆ
ಬೆಂಗಳೂರು ಏಷ್ಯಾದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪೊಲಿಸ್. 2001ರಿಂದ 2011ರ ದಶಕದಲ್ಲಿ ಬೆಳವಣಿಗೆ ಪ್ರಮಾಣ ಶೇ.45ನ್ನು ದಾಟಿದ್ದು, ಎಲ್ಲ ಕಾರಣಬದ್ಧ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿಬಿಟ್ಟಿದೆ. ಬೆಂಗಳೂರು ಈ ಪ್ರಾಂತ್ಯದ ಆರ್ಥಿಕ ಶಕ್ತಿಕೇಂದ್ರ ಮಾತ್ರವಲ್ಲದೆ, ಪೂರ್ವದ ಸಿಲಿಕಾನ್ ಕಣಿವೆ ಎಂದು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ. ಆದರೆ, ಮೂಲಭೂತ ಸೌಲಭ್ಯದ ಅಡೆತಡೆಗಳು ಬೆಂಗಳೂರು ಮೆಟ್ರೋಪಾಲಿಟನ್ ಪ್ರಾಂತ್ಯ(ಬಿಎಂಆರ್)ದ ಒಟ್ಟಾರೆ ಬೆಳವಣಿಗೆಗೆ ಅಡಚಣೆಯುಂಟು ಮಾಡಿವೆ. ನಗರದೊಳಗಿನ ಪ್ರಮುಖ ರಸ್ತೆಗಳಲ್ಲಿನ ವಿಸ್ತಾರ ಮತ್ತು ಸಾಮಥ್ರ್ಯದ ಅನುಪಾತವು ಅಸಮತೂಕದಲ್ಲಿರುವುದು, ನಗರದಲ್ಲಿ…...