ಸ್ವೀಕರಿಸಿದ ಮಾಹಿತಿ: ವಾರ್ಡ್‌ನಲ್ಲಿ ಯಾವುದೇ ಸಭೆಗಳನ್ನು ನಡೆಸಲಾಗಿಲ್ಲ....
ಬಿಬಿಎಂಪಿ ಹಣಕಾಸು: ಸಿಎಜಿ ಆಡಿಟ್ ಕೋರಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಕೆಯಲ್ಲಿ(ಬಿಬಿಎಂಪಿ) ಸಾರ್ವಜನಿಕ ಹಣವನ್ನುದುರ್ಬಳಕೆ ಹಾಗೂ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯಿತು. ನಮ್ಮ ಬೆಂಗಳೂರು ಪ್ರತಿಷ್ಟಾನ ಹಾಗೂ ಸಂಸ್ಥಾಪಕ ಟ್ರಸ್ಟಿ ಸಂಸದ ರಾಜೀವ್ ಚಂದ್ರಶೇಖರ್ ಅವರು ಡಿಸೆಂಬರ್ 19, 2015 ರಂದು ಕರ್ನಾಟಕ ಹೈಕೋರ್ಟಿನಲ್ಲಿ 2011-12ರ ಹಣಕಾಸು ವರ್ಷಗಳಲ್ಲಿ ಲೆಕ್ಕ ಪರಿಶೋಧಕ(ಸಿಎಜಿ) ಬಿಬಿಎಂಪಿ ಹಣಕಾಸು ವಿಭಾಗದಲ್ಲಿ 2012-13; 2013-14 ಮತ್ತು 2014-15ರಲ್ಲಿ ಸಮಯ-ಪರಿಮಿತಿ ಲೆಕ್ಕಪರಿಶೋಧನೆಗೆ ನಿರ್ದೇಶನ ನೀಡುವುದಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದರು. ಸಾರ್ವಜನಿಕ ಹಿತಾಸಕ್ತಿ…...
ಅಕ್ರಮ ಸಕ್ರಮ ಯೋಜನೆ ಪ್ರಕರಣ
ಅಕ್ರಮ ಕಟ್ಟಡಗಳು ಕೇವಲ ನಮ್ಮ ನಗರಕ್ಕೆ ಮಾತ್ರಲ್ಲದೆ ನಮ್ಮ ದೇಶಕ್ಕೂ ಸಹ ಬೇಸರ ತಂದೊಡ್ಡಿದೆ. ವೇಗವಾಗಿ ಬೆಳೆಯುತ್ತಿರುವ ನಗರ ಜನಸಂಖ್ಯೆಯೊಂದಿಗೆ ಪಟ್ಟಣದಾದ್ಯಂತ ವಸತಿ ಆಯ್ಕೆಗಳ ಬೇಡಿಕೆ ಏರಿಕೆಯಾಗುತ್ತಲೆಯಿವೆ. ಬೆಂಗಳೂರಿನಲ್ಲೂ ಕೂಡ ಭಾರತದ ಮೆಟ್ರೋಪಾಲಿಟಿನ್ ನಗರಗಳ ರೀತಿಯಲ್ಲಿ ರಿಯಲ್ ಎಸ್ಟೇಟ್ ವಲಯದಲ್ಲಿ ಕಾನೂನುಬಾಹಿರ ಕಟ್ಟಡಗಳಿಗೆ ನಿಯಂತ್ರಣತೆಯನ್ನೂ ಮೀರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಅನೇಕ ಬಿಲ್ಡರ್‌ಗಳು ತಮ್ಮ ಕಟ್ಟಡಗಳನ್ನು ಕಾನೂನು ನಿಯಮಗಳನ್ನು ಮೀರಿ ನಿರ್ಮಿಸುತ್ತಿದ್ದಾರೆ. ಮೇಲಿನ ದೃಷ್ಟಿಯನ್ನು ಗಮನಿಸಿಕೊಂಡು, ಕರ್ನಾಟಕ ರಾಜ್ಯ ಸರ್ಕಾರ ಅನಧೀಕೃತ…...