ಎನ್‍ಬಿಎಫ್‍ನ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ, ಅವಕಾಶ ಕಲ್ಪಿಸುವ ಹಾಗೂ ಪ್ರೋತ್ಸಾಹಿಸುವ ಉಪಕ್ರಮವೇ ಬ್ರೇಸ್. ಬ್ರೇಸ್ಬೆಂಗಳೂರು ನಗರದ 1,400 ವಸತಿ ಕ್ಷೇಮಾಭಿವೃದ್ಧಿ ಸಂಘಟನೆ(ಆರ್‍ಡಬ್ಲ್ಯುಎ)ಗಳು ಹಾಗೂ ನಾಗರಿಕರನ್ನು ಒಳಗೊಂಡ ನೋಂದಾಯಿತ ಒಕ್ಕೂಟ. ಆಗಸ್ಟ್ 2013ರಲ್ಲಿ ಆರಂಭವಾದ ಬ್ರೇಸ್, ಬೆಂಗಳೂರು ನಗರದ ಆರ್‍ಡಬ್ಲ್ಯುಎಗಳ ಅತಿ ದೊಡ್ಡ ಒಕ್ಕೂಟವಾಗಿದೆ. ಎನ್‍ಬಿಎಫ್ ಬ್ರೇಸ್‍ನ ಜತೆಗೂಡಿ ಹಾಗೂ ಸಹಭಾಗಿತ್ವದಲ್ಲಿ ಬೆಂಗಳೂರಿನ ನಾಗರಿಕರು/ನಿವಾಸಿಗಳಿಂದ ಹೆಚ್ಚು ಉತ್ತರದಾಯಿತ್ವ ಮತ್ತುಪಾಲುದಾರಿಕೆಯನ್ನು ನಿರೀಕ್ಷಿಸುತ್ತದೆ. ಆರ್‍ಡಬ್ಲ್ಯುಎಗಳು ಒಟ್ಟಾಗಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನ್ನಾಡುವುದು ಹಾಗೂ ಕ್ರಮತೆಗೆದುಕೊಳ್ಳುವುದು…...
ನಮ್ಮ ಬೆಂಗಳೂರು ಪ್ರತಿಷ್ಠಾನ- ಬೆಂಗಳೂರಿನಲ್ಲಿ ಯಶಸ್ವಿ ಕೆರೆಗಳ ಅಭಿಯಾನ
ನಮ್ಮ ಬೆಂಗಳೂರು ಫೌಂಡೇಶನ್ ಒಂದು ಅಂತರ್ಗತ ಸಾಮಾಜಿಕ ಸಂಘಟನೆಯಾಗಿದ್ದು, ನಮ್ಮ ನಗರದ ಭವಿಷ್ಯಕ್ಕೆ ಮಾರ್ಗದರ್ಶನ ನೀಡುವ ಬದಲಾವಣೆಯ ಅಗತ್ಯತೆಗಾಗಿ ಸಾಮೂಹಿಕ ಸಾಮಾಜಿಕ ಪರಿಣಾಮವನ್ನು ತರಲು ವಕೀಲಿಕೆ, ಕ್ರಿಯಾಶೀಲತೆ ಮತ್ತು ಸಹಭಾಗಿತ್ವದ ಮೂಲಕ ಬೆಂಗಳೂರಿಗರಿಗೆ ಉತ್ತೇಜನ ನೀಡುತ್ತದೆ. ಕೆರೆಗಳ ಪರಿಸರವನ್ನು ರಕ್ಷಿಸಲು ಮತ್ತು ಎಲ್ಲ ಅತಿಕ್ರಮಣಗಳನ್ನು ತೆಗೆದುಹಾಕಲು ಪಾರದರ್ಶಕ ಮತ್ತು ಜವಾಬ್ದಾರಿಯುತ ಪ್ರಕ್ರಿಯೆಯನ್ನು ರಚಿಸುವುದು ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಯತ್ನವಾಗಿದೆ. ಅನೇಕ ಎನ್‌ಜಿಒಗಳು ಎನ್‌ಬಿಎಫ್‌ನೊಂದಿಗೆ ಕಾನೂನು, ತಾಂತ್ರಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು…...