ಬಿಎಂಪಿಸಿಯನ್ನು ಬಲಪಡಿಸುವುದು
ಸಂವಿಧಾನದ 74ನೇ ತಿದ್ದುಪಡಿಯು ನಗರಗಳನ್ನು ಮಹಾನಗರ ಯೋಜನಾ ಸಮಿತಿ(ಎಂಪಿಸಿ)ಯನ್ನಾಗಿ ರಚಿಸಲು ಆದೇಶಿಸುತ್ತದೆ. ಇದು ಯೋಜನಾ ಕಾರ್ಯವನ್ನು ಪಾರದರ್ಶಕ ಮತ್ತು ಸಮಾಲೋಚನಾ ರೀತಿಯಲ್ಲಿ ಕೈಗೊಳ್ಳುವ ಜವಾಬ್ದಾರಿಯುತ ಶಾಸನಬದ್ಧ ಸಂಸ್ಥೆಯಾಗಿದೆ. ಕರ್ನಾಟಕ ಸರ್ಕಾರ ಸಂಸದ ರಾಜೀವ್ ಚಂದ್ರಶೇಖರ್ ಹಾಗೂ ಭಾರತ ಸರ್ಕಾರ ಸೇರಿದಂತೆ ಹಲವರ ಒತ್ತಡದಡಿ 2014-15 ರಲ್ಲಿ ಎಂಪಿಸಿಯನ್ನು ರಚಿಸಿತು. ಆದಾಗ್ಯೂ, ಎಂಪಿಸಿ ಸೇರ್ಪಡೆಗೆ ಹೊರಗಿನ ತಜ್ಞರು, ನಾಗರಿಕರ ಸೇರ್ಪಡೆಗೆ ಮನವಿ ಬಂದರೂ ನಿರ್ಲಕ್ಷಿಸಲಾಯಿತು. ಎಂಪಿಸಿ ಅದರ ಸಂವಿಧಾನ ರಚನೆಯಾದ ಇಷ್ಟು…...
ಉಕ್ಕಿನ ಮೇಲ್ಸೇತುವೆ ಬೇಡ
ಬೆಂಗಳೂರಿಗರಲ್ಲಿ ಹೆಚ್ಚಿನವರು ಇಂದು ಬೇಸರಗೊಂಡಿದ್ದಾರೆ. ಬೇಸರ ಸರ್ಕಾರ ಇನ್ನೊಂದು ಮೂಲಸೌಕರ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವುದಕ್ಕಲ್ಲ: ಬದಲಿಗೆ, ನಗರಕ್ಕೆ ಇಲ್ಲವೇ ಜನರಿಗಾಗಲೀ ಬೇಕಿಲ್ಲದ ಯೋಜನೆಯೊಂದಕ್ಕೆ ಸರ್ಕಾರ ಅನುಮತಿ ನೀಡಿದೆ. ಉದ್ದೇಶಿತ ಉಕ್ಕಿನ ಮೇಲ್ಸೇತುವೆಯನ್ನು ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ರಸ್ತೆವರೆಗೆ ನಿರ್ಮಿಸ ಲಾಗುತ್ತದೆ. ಎನ್‍ಬಿಎಫ್‍ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಯೋಜನೆಯನ್ನು ಮುಂದುವರಿಸಬಾರದೆಂದು ಹೇಳಿದ್ದರೂ, ರಾಜ್ಯ ಸರ್ಕಾರ ಯೋಜನೆ ಜಾರಿಗೆ ಹಠ ಹಿಡಿದು ಕುಳಿತಿದೆ. ನಗರದ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಹಾಗೂ ಸಾರ್ವಜನಿಕರ…...
ಉಕ್ಕಿನ ಮೇಲ್ಸೇತುವೆ ಬೇಡ
ಬೆಂಗಳೂರಿಗರಲ್ಲಿ ಹೆಚ್ಚಿನವರು ಬೇಸರಗೊಂಡಿದ್ದಾರೆ. ಸರ್ಕಾರ ಇನ್ನೊಂದು ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಂಡಿರುವುದು ಇದಕ್ಕೆ ಕಾರಣವಲ್ಲ: ಬದಲಿಗೆ, ಜನರಿಗೆ ಅಗತ್ಯವಿಲ್ಲದ ಹಾಗೂ ಯೋಜಿತವಲ್ಲದ ಇನ್ನೊಂದು ಯೋಜನೆಗೆ ಅನುಮತಿ ಕೊಟ್ಟಿರುವುದು ಇದಕ್ಕೆ ಕಾರಣ. ಉದ್ದೇಶಿತ ಉಕ್ಕಿನ ಸೇತುವೆ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಾಣಗೊಳ್ಳಲಿದ್ದು, ಯೋಜನೆಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಗರದ ಒಟ್ಟಾರೆ ಅಭಿವೃದ್ಧಿ ಬಗ್ಗೆ ನಮ್ಮ ಸ್ವರ ಕೇಳಬೇಕೆಂದು ಜನ ಬೇಡಿಕೆ ಮುಂದೊತ್ತಿದ್ದಾರೆ. ಆದರೆ, ಇಲ್ಲಿ ಏಳುವ ಪ್ರಶ್ನೆಯೆಂದರೆ, ನಗರದಲ್ಲಿ ಜನಜೀವನವನ್ನು…...